Admission based on an English Language Proficiency Test conducted at the time of Admission.
A Bachelors degree in Optional English, Journalism and Communicative English is designed specially to nurture and equip students with professional skills to make a career of their choice in media, journalism professions involving communications. This degree provides students with the knowledge needed to understand the basics of Communication and Journalism.
Communicative English trains students in the fundamentals of communication with a tilt towards writing for the media.
Optional English equips students with the ability to write clearly, debate and think logically and it tries to make the students better critical thinkers.
The course has a close link with the media industry and has compulsory internship spaced throughout the three undergraduate years.
AIM OF THE COURSE : The course aims to enable students to become better communicators in all spheres related tothe media industry.
DURATION : 6 Semesters spread over a period of 3 years.
ELIGIBILITY : 10+2; Students opting for this combination must take up a written test.
SPECIAL FEATURES
It is a industry driven course, which equips the students to face the challenges of the present day job scenario. The course is primarily vocational in nature and stresses on practiced application rather than theoretical inputs. The students have to undergo two-four week internships.
Induction programmes guest lecturers and various workshops are organized at regular intervals to help the students improve interpersonal skills.
CAREER OPPORTUNITIES
The course equips and empowers students to use flawless English and equips them to be creative writers, journalists, editors, reporters, anchors, event managers, PROs, radio jockeys, radio programme directors, technical content / web writers, interpreters, accent trainers, script writers and to direct and produce documentaries and short films.
ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಸುಮಾರು 2000 ವರ್ಷಗಳ ಇತಿಹಾಸವಿದೆ. ಅತ್ಯಂತ ಪ್ರಾಚೀನವಾದ ಈ ಭಾಷೆಯನ್ನು ಭಾರತಸರ್ಕಾರವು "ಶಾಸ್ತ್ರೀಯ ಭಾಷೆ" ಎಂದು ಪರಿಗಣಿಸಿ
ಗೌರವಿಸಿದೆ. ಶ್ರೇಷ್ಠ ಸಾಹಿತ್ಯವನ್ನು ಹೊಂದಿರುವ ಕನ್ನಡ ಆರಂಭದಿಂದಲೂ ಅನೇಕ ಬದಲಾವಣೆಗಳೊಂದಿಗೆ ಬೆಳೆದುಬಂದಿದೆ. ಹೀಗೆ ಬೆಳೆದು ಬಂದಿರುವ ಭಾಷೆ ಮತ್ತು ಸಾಹಿತ್ಯವನ್ನು ವಿಶೇಷವಾಗಿ ಅಧ್ಯಯನ ಮಾಡುವುದು ಈ ಸಂಯೋಜನೆಯ ಉದ್ದೇಶವಾಗಿದೆ. ಪತ್ರಿಕೋದ್ಯಮ, ರೇಡಿಯೋ ದೂರದರ್ಶನ ಮುಂತಾದ ಮಾಧ್ಯಮಗಳು ಹೆಚ್ಚು ಪರಿಣಾಮಕಾರಿಯಾಗಿರುವ ಈ ದಿನಗಳಲ್ಲಿ ಕನ್ನಡ ಭಾಷೆ-ಸಾಹಿತ್ಯದೊಂದಿಗೆ ಅದನ್ನೂ ಅಧ್ಯಯನ ಮಾಡುವುದು ಹೆಚ್ಚು ಲಾಭದಾಯಕವಾದುದಾಗಿದೆ. ಈ ಮೂಲಕ ಉದ್ಯೋಗಾವಕಾಶಗಳೂ ವಿಪುಲವಾಗಿದೆ.
ಮಾಧ್ಯಮಗಳಿಗೆ ಭಾಷೆಯೇ ಅತಿಮುಖ್ಯವಾದ ಸಾಧನವಾಗಿದ್ದು, ಇವರೆಡರ ಅವಶ್ಯಕತೆ ಸಮಾಜಕ್ಕೆ ಇಂದು ಅನಿವಾರ್ಯವಾಗಿದೆ. ಹೀಗಾಗಿ ಐಚ್ಛಿಕಕನ್ನಡ, ಪತ್ರಿಕೋದ್ಯಮ, ಸಮಾಜಶಾಸ್ತ್ರ ವಿಷಯಗಳ ಸಂಯೋಜನೆಯನ್ನು ವಿಶೇಷವಾಗಿ ಅಧ್ಯಯನ ನಡೆಸಿದರೆ ಹೆಚ್ಚು ಹೆಚ್ಚು ಉದ್ಯೋಗವಕಾಶಗಳು ದೊರೆಯುತ್ತವೆ ಎಂಬ ಉದ್ದೇಶದೊಂದಿಗೆ ಈ ಸಂಯೋಜನೆಯನ್ನು ಅಳವಡಿಸಲಾಗಿದೆ.
ಸಂಯೋಜನೆಯ ಉದ್ದೇಶ : ಭಾಷೆ, ಸಂಸ್ಕೃತಿ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಪ್ರಾವೀಣ್ಯತೆಯನ್ನು ಗಳಿಸುವುದಾಗಿದೆ.
ಅವಧಿ : ಮೂರು ವರ್ಷಗಳು (6 ಸೆಮಿಸ್ಟರ್ ಗಳನ್ನು ಒಳಗೊಂಡಿರುತ್ತದೆ)
ಅರ್ಹತೆ : 10+2 ಉತ್ತೀರ್ಣರಾಗಿರಬೇಕು
ವಿಶೇಷತೆ : ವಿಚಾರ ಸಂಕಿರಣಗಳಲ್ಲಿ ಭಾಗವಹಿಸುವುದು, ಪ್ರಬಂಧಮಂಡನೆ, ವಿವಿಧ
ಪತ್ರಿಕಾಲಯಗಳಿಗೆ ಭೇಟಿ ನೀಡಿ ಪತ್ರಿಕೆಗಳ ಕಾರ್ಯವೈಖರಿಯನ್ನು ಸ್ವತಃ ಕಂಡುಕೊಳ್ಳುವುದು.
ಉದ್ಯೋಗಾವಕಾಶಗಳು : ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಸಾಮರ್ಥ್ಯ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಕೂಲಂಕುಷವಾಗಿ ಅರಿಯುವ ಅವಕಾಶ, ಕನ್ನಡ
ಪ್ರಾಧ್ಯಾಪಕರಾಗುವ, ಮಾಧ್ಯಮಗಳಲ್ಲಿ ವಿವಿಧ ಹುದ್ದೆಗಳಿಗೆ ಆಯ್ಕೆ ಆಗುವ ಅವಕಾಶ, ಹೀಗೆ ಹತ್ತಾರು ಅವಕಾಶಗಳು ಒದಗುವ ಸಾಧ್ಯತೆಗಳಿವೆ.